ರಂಜಾನ್ : ‘ಉರ್ದು ಶಾಲೆಗಳಲ್ಲಿ’ ಅರ್ಧ ದಿನ ಪಾಠ ಮಾಡಿ ಸಮಯ ಬದಲಾಯಿಸಿ : ಶಾಲಾ ಶಿಕ್ಷಣ ಇಲಾಖೆ ಆದೇಶ
ಬೆಂಗಳೂರು : ರಂಜಾನ್ ಹಬ್ಬದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉರ್ದು ಕಿರಿಯ ಮತ್ತು ಹಿರಿಯ ಶಾಲೆಗಳಲ್ಲಿ ಅರ್ಧ ದಿನಗಳವರೆಗೆ ಮಾತ್ರ ಪಾಠ ಮಾಡುವಂತೆ ಸಮಯ ಬದಲಾಯಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ‘ಪಡಿತರ ಚೀಟಿ’ಯು ‘ವಿಳಾಸ ಪುರಾವೆ’ ಅಲ್ಲ – ಹೈಕೋರ್ಟ್ | Ration Card ರಂಜಾನ್ ಆರಂಭವಾದ ದಿನದಿಂದ ಏ.10 ರವರೆಗೂ ಉರ್ದು ಮಾಧ್ಯಮ ಕಿರಿಯ, ಹಿರಿಯ, ಪ್ರೌಢಶಾಲೆಗಳಿಗೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.45 ರವರೆಗೂ ಶಾಲೆಗಳ ಸಮಯ ನಿಗದಿ ಮಾಡಲಾಗಿದೆ. ಕಡಿತಗೊಳ್ಳುವ … Continue reading ರಂಜಾನ್ : ‘ಉರ್ದು ಶಾಲೆಗಳಲ್ಲಿ’ ಅರ್ಧ ದಿನ ಪಾಠ ಮಾಡಿ ಸಮಯ ಬದಲಾಯಿಸಿ : ಶಾಲಾ ಶಿಕ್ಷಣ ಇಲಾಖೆ ಆದೇಶ
Copy and paste this URL into your WordPress site to embed
Copy and paste this code into your site to embed