BREAKING NEWS: ಕರ್ನಾಟಕದ ಕರಾವಳಿ ಜಿಲ್ಲೆಯಾಧ್ಯಂತ ಗುರುವಾರದಿಂದ ‘ರಂಜಾನ್ ಉಪವಾಸ’ ಆರಂಭ | Ramadan 2026
ಮಂಗಳೂರು: ಕರಾವಳಿ ಜಿಲ್ಲೆಯಾಧ್ಯಂತ ಗುರುವಾರದಿಂದ ರಂಜಾನ್ ಉಪವಾಸ ಆರಂಭಗೊಳ್ಳಲಿದೆ ಎಂಬುದಾಗಿ ಮಂಗಳೂರಿನ ಝೀನತ್ ಫಕ್ಷ್ ಕೇಂದ್ರ ಜಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್ ಎ ರಶೀದ್ ಹಾಜಿ ತಿಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು ಕರಾವಳಿ ಜಿಲ್ಲೆಗಳಾದಂತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುರುವಾರದಿಂದ ರಂಜಾನ್ ಉಪವಾಸ ಮಾಸಾಚರಣೆ ಆರಂಭಗೊಳ್ಳಲಿದೆ ಎಂದಿದ್ದಾರೆ. ಇನ್ನೂ ಚಂದ್ರ ದರ್ಶನವಾಗದ ಕಾರಣ ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ರಂಜಾನ್ ಉಪವಾಸ ಗುರುವಾರದಿಂದ ಆರಂಭವಾಗಲಿದೆ ಅಂತ ಶಿವಮೊಗ್ಗ ಸಂಯುಕ್ತ … Continue reading BREAKING NEWS: ಕರ್ನಾಟಕದ ಕರಾವಳಿ ಜಿಲ್ಲೆಯಾಧ್ಯಂತ ಗುರುವಾರದಿಂದ ‘ರಂಜಾನ್ ಉಪವಾಸ’ ಆರಂಭ | Ramadan 2026
Copy and paste this URL into your WordPress site to embed
Copy and paste this code into your site to embed