BIG NEWS : ಹಣದ ಆಮಿಷದಲ್ಲಿ ಎಸಿಬಿಯಿಂದ ಪಿಎ ಬಂಧಿಸಿದ್ದಕ್ಕೆ ಸಿಎಂ ವಿರುದ್ಧವೇ ಸಚಿವ ಶ್ರೀರಾಮುಲು ಗರಂ : ರಾಮುಲು ಮನವೊಲಿಕೆಗೆ ಸಿಎಂ, ಬಿಜೆಪಿ ನಾಯಕರು ಯತ್ನ

ಬೆಂಗಳೂರು : ಸಿಎಂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ದೂರಿನ ಹಿನ್ನಲೆಯಲ್ಲಿ, ಅನೇಕರಿಗೆ ಕೆಲಸ ಕೊಡಿಸೋದು ಸೇರಿದಂತೆ ವಿವಿಧ ಆಮಿಷಗಳಿಂದ ಕೋಟಿ ಕೋಟಿ ಹಣ ಪಡೆದಂತ ಆರೋಪದಲ್ಲಿ, ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಅವರನ್ನು ಎಸಿಬಿಯಿಂದ ಬಂಧಿಸಲಾಗಿದೆ. ಇದರಿಂದಾಗಿ ಸಚಿವ ಬಿ ಶ್ರೀರಾಮುಲು ಸಿಎಂ ಯಡಿಯೂರಪ್ಪ ವಿರುದ್ಧವೇ ಗರಂ ಆಗಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಸಚಿವ ಶ್ರೀರಾಮುಲು ಅವರನ್ನು ಮನವೊಲಿಸೋ ಪ್ರಯತ್ನವನ್ನು ಸಿಎಂ ಹಾಗೂ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಕನ್ನಡ : ಭಟ್ಕಳದ ‘ಜೆಎಂಎಫ್ … Continue reading BIG NEWS : ಹಣದ ಆಮಿಷದಲ್ಲಿ ಎಸಿಬಿಯಿಂದ ಪಿಎ ಬಂಧಿಸಿದ್ದಕ್ಕೆ ಸಿಎಂ ವಿರುದ್ಧವೇ ಸಚಿವ ಶ್ರೀರಾಮುಲು ಗರಂ : ರಾಮುಲು ಮನವೊಲಿಕೆಗೆ ಸಿಎಂ, ಬಿಜೆಪಿ ನಾಯಕರು ಯತ್ನ