ರಾಮೇಶ್ವರಂ ಕೆಫೆಯಲ್ಲಿ ‘ಬಾಂಬ್ ಸ್ಫೋಟ’ ಪ್ರಕರಣ : ತುಮಕೂರಲ್ಲಿ ‘NIA’ ತಂಡದಿಂದ ಇಂಚಿಂಚು ಪರಿಶೀಲನೆ
ತುಮಕೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಇತ್ತೀಚಿಗೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಅಧಿಕಾರಿಗಳು ಹಾಗೂ ಎನ್ಐಎ ತಂಡದ ಅಧಿಕಾರಿಗಳು ಇದೀಗ ತುಮಕೂರು ಜಿಲ್ಲೆಯ ಇಂಂಚಿನ್ಚು ಜಾಗವನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭಾ ಅವಧಿ ಮುಗಿದ ಬಳಿಕ ‘ಬಿಜೆಪಿ’ಗೆ ಸೇರ್ಪಡೆಯಾಗುತ್ತೇನೆ : ಸಂಸದೆ ಸುಮಲತಾ ಅಂಬರೀಷ್ ತುಮಕೂರಿನಲ್ಲಿ ಇಂಚಿಂಚು ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ಕಂಟ್ರೋಲ್ ರೂಮ್, ಪಾಲಿಕೆಯ ಸಿಸಿಟಿವಿಗಳು ಹಾಗೂ ಪೊಲೀಸ್ ಕಂಟ್ರೋಲ್ ಸೇರಿದಂತೆ ಹಲವು ತೀವ್ರವಾದ ಶೋಧ ಕಾರ್ಯ … Continue reading ರಾಮೇಶ್ವರಂ ಕೆಫೆಯಲ್ಲಿ ‘ಬಾಂಬ್ ಸ್ಫೋಟ’ ಪ್ರಕರಣ : ತುಮಕೂರಲ್ಲಿ ‘NIA’ ತಂಡದಿಂದ ಇಂಚಿಂಚು ಪರಿಶೀಲನೆ
Copy and paste this URL into your WordPress site to embed
Copy and paste this code into your site to embed