BREAKING: ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ‘ಬಾಂಬರ್’ನ ಮತ್ತೆರಡು ವೀಡಿಯೋ ರಿಲೀಸ್ ಮಾಡಿದ ‘NIA’
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವಂತ ಎನ್ಐಎ ಇಂದು ಮತ್ತೆರಡು ವೀಡಿಯೋಗಳನ್ನು ಬಾಂಬರ್ ಬಗ್ಗೆ ಬಿಡುಗಡೆ ಮಾಡಿದೆ. ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ಐಎ ತನಿಖೆ ತೀವ್ರ ಗೊಳಿಸಿದೆ. ಈ ಬೆನ್ನಲ್ಲೇ ತನಿಖೆಗೆ ಸಹಾಯವಾಗುವ ನಿಟ್ಟಿನಲ್ಲಿ, ಬಾಂಬರ್ ಸುಳಿವು ಸಿಗಲೆಂದು, ಬಾಂಬರ್ ಗೆ ಸಂಬಂಧ ಪಟ್ಟಂತೆ ಇಂದು ಮತ್ತೆರಡು ವೀಡಿಯೋವನ್ನು ರಿಲೀಸ್ ಮಾಡಿದೆ. ಎನ್ಐಎಯಿಂದ ಇಂದು ಬಿಡುಗಡೆ ಮಾಡಿರುವಂತ ವೀಡಿಯೋದಲ್ಲಿ ಆರೋಪಿ ಪತ್ತೆಗೆ ನೆರವಾಗಲೆಂದು ಬಾಂಬರ್ … Continue reading BREAKING: ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ‘ಬಾಂಬರ್’ನ ಮತ್ತೆರಡು ವೀಡಿಯೋ ರಿಲೀಸ್ ಮಾಡಿದ ‘NIA’
Copy and paste this URL into your WordPress site to embed
Copy and paste this code into your site to embed