BIG UPDATE: ರಾಮೇಶ್ವರಂ ‘ಕೆಫೆ ಬ್ಲಾಸ್ಟ್’ ಕೇಸ್: NIAಯಿಂದ ‘ಆರೋಪಿ ಪೋಟೋ’ ರಿಲೀಸ್, ’10 ಲಕ್ಷ ಬಹುಮಾನ’ ಘೋಷಣೆ
ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ಎಎಯಿಂದ ಇಂದು ಆರೋಪಿಯ ಪೋಟೋ ಬಿಡುಗಡೆ ಮಾಡಲಾಗಿದೆ. ಜೊತೆಗೆ ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಷ್ಟ್ರೀಯ ತನಿಖಾ ದಳವು ( NIA) ಈ ಪೋಟೋದಲ್ಲಿ ಇರುವಂತ ವ್ಯಕ್ತಿ ದಿನಾಂಕ 01-03-2024ರಂದು ರಾಮೇಶ್ವರಂ ಕೆಫೆಯಲ್ಲಿ ಉಂಟಾದಂತ ಬಾಂಬ್ ಸ್ಪೋಟದ ಆರೋಪಿಯಾಗಿದ್ದಾನೆ. ಈತ ಮೋಸ್ಟ್ ವಾಂಟೆಂಡ್ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಿದೆ. … Continue reading BIG UPDATE: ರಾಮೇಶ್ವರಂ ‘ಕೆಫೆ ಬ್ಲಾಸ್ಟ್’ ಕೇಸ್: NIAಯಿಂದ ‘ಆರೋಪಿ ಪೋಟೋ’ ರಿಲೀಸ್, ’10 ಲಕ್ಷ ಬಹುಮಾನ’ ಘೋಷಣೆ
Copy and paste this URL into your WordPress site to embed
Copy and paste this code into your site to embed