BIG UPDATE: ‘ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ‘2 ಕೆಮಿಕಲ್’ ಬಳಸಿ ಸ್ಪೋಟ, FSL ತನಿಖೆಯಲ್ಲಿ ಪತ್ತೆ

ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣದಲ್ಲಿ ಎರಡು ಕೆಮಿಕಲ್ಸ್ ಬಳಸಿರೋದು FSL ತನಿಖೆಯಲ್ಲಿ ಪತ್ತೆಯಾಗಿದೆ. ಸ್ಥಳೀಯವಾಗಿ ಸಿಗುವಂತ ಈ ಎರಡು ಕೆಮಿಕಲ್ಸ್ ಬಳಸಿಯೇ ಸ್ಪೋಟವನ್ನು ಮಾಡಿರೋದಾಗಿ ಈಗ ಬಹಿರಂಗವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಸ್ಪೋಟ ಪ್ರಕರಣ ಸಂಬಂಧ ವಿವಿಧ ಆಯಾಮಗಳಿಂದ ಸಿಸಿಬಿ ತನಿಖೆ ನಡೆಸುತ್ತಿದೆ. ಇದರ ನಡುವೆ ಎಫ್ಎಸ್ಎಲ್ ತಜ್ಞರು ಕೂಡ ಸ್ಥಳದಲ್ಲಿ ಸಿಕ್ಕಿರುವಂತ ಸ್ಪೋಟಕ ಸಾಮಾಗ್ರಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ತನಿಖೆ ನಡೆಸುತ್ತಿದೆ. ಇದೀಗ ರಾಮೇಶ್ವರಂ ಕೆಫೆಯಲ್ಲಿನ ಬ್ಲಾಸ್ಟ್ ನಡೆದಂತ … Continue reading BIG UPDATE: ‘ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ‘2 ಕೆಮಿಕಲ್’ ಬಳಸಿ ಸ್ಪೋಟ, FSL ತನಿಖೆಯಲ್ಲಿ ಪತ್ತೆ