BIG UPDATE: ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಕೇಸ್: ಆರೋಪಿಗಳ ಬಗ್ಗೆ ‘ಎಕ್ಸ್ ಕ್ಲೂಸಿವ್ ಸಾಕ್ಷ್ಯ’ ಸಿಕ್ಕಿದೆ – ಗೃಹಸಚಿವರು

ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಆರೋಪಿಗಳ ಬ್ಗಗೆ ಕೆಲವು ಎಕ್ಸ್ ಕ್ಲೂಸಿವ್ ಕುರುಹುಗಳು ಸಿಕ್ಕಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಈ ಕುರಿತಂತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ತನಿಖೆ ಹಾಗೂ ಮುಂದೆ ಕೈಗೊಳ್ಳಬೇಕಾಗಿರುವಂತ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸ್ಪೋಟ ಪ್ರಕರಣದಲ್ಲಿ … Continue reading BIG UPDATE: ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಕೇಸ್: ಆರೋಪಿಗಳ ಬಗ್ಗೆ ‘ಎಕ್ಸ್ ಕ್ಲೂಸಿವ್ ಸಾಕ್ಷ್ಯ’ ಸಿಕ್ಕಿದೆ – ಗೃಹಸಚಿವರು