ಕೊನೆಗೂ ಸಿಡಿ ಹಿಂದಿನ ಮಹಾನಾಯಕನ ಸೀಕ್ರೆಟ್ ಬಿಚ್ಚಿಟ್ಟ ರಮೇಶ್ ಜಾರಿಕಿಹೊಳಿ : ಆ ಮಹಾನಾಯಕ ಎಲ್ಲಿದ್ದಾನೆ ಗೊತ್ತಾ.?

ಬೆಂಗಳೂರು : ಬೆಳಿಗ್ಗೆಯಷ್ಟೇ ತುರ್ತು ಸುದ್ದಿಗೋಷ್ಠಿ ನಡೆಸಿ ತಮ್ಮ ಸಿಡಿ ಬಿಡುಗಡೆಯ ಹಿಂದಿನ ಷಡ್ಯಂತ್ರವನ್ನು ಬಿಚ್ಚಿಟ್ಟಿದ್ದಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಈಗ ಸಿಡಿ ಬಿಡುಗಡೆ ಹಿಂದಿನ ಮಹಾನಾಯಕನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಆ ಮಹಾನಾಯಕ ಎಲ್ಲಿದ್ದಾನೆ ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ. ಹೌದಾ ಅಂತ ಹುಬ್ಬೇರಿಸಬೇಡಿ.. ಏನ್ ಸುದ್ದಿ ಅಂತ ಮುಂದೆ ಓದಿ. ಪಾಪ.. ರಮೇಶ್ ಜಾರಕಿಹೊಳಿ ಅಮಾಯಕರು : ರಮೇಶ್ ಜಾರಕಿಹೊಳಿ ಪರ ‘ಹೆಚ್ ಡಿ ಕುಮಾರಸ್ವಾಮಿ’ ಬ್ಯಾಟಿಂಗ್ ತಮ್ಮ ರಾಸಲೀಲೆ ಸಿಡಿ ಎನ್ನಲಾದಂತ ನಕಲಿ … Continue reading ಕೊನೆಗೂ ಸಿಡಿ ಹಿಂದಿನ ಮಹಾನಾಯಕನ ಸೀಕ್ರೆಟ್ ಬಿಚ್ಚಿಟ್ಟ ರಮೇಶ್ ಜಾರಿಕಿಹೊಳಿ : ಆ ಮಹಾನಾಯಕ ಎಲ್ಲಿದ್ದಾನೆ ಗೊತ್ತಾ.?