ಬಿಗ್ ನ್ಯೂಸ್ : ಸದ್ಯಕ್ಕೆ ಎಸ್ಐಟಿ ವಿಚಾರಣೆಗೆ ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ’ ಹಾಜರಾಗೋದು ಡೌಟ್

ಬೆಳಗಾವಿ : ಏಪ್ರಿಲ್ 1ರಿಂದ ಅನಾರೋಗ್ಯದ ನಂತ್ರ ಕೊರೋನಾ ಪಾಸಿಟಿವ್ ಎಂಬುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ದೃಢಪಟ್ಟಿತ್ತು. ಹೀಗಾಗಿ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೇ ಏಪ್ರಿಲ್ 4ರಂದು ತೀವ್ರ ಉಸಿರಾಟದ ತೊಂದರೆಯಿಂದಾಗಿ ಗೋಕಾಕ್ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೂ, ಸದ್ಯಕ್ಕೆ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗೋದು ಡೌಟ್ ಎನ್ನಲಾಗುತ್ತಿದೆ. BREAKING : ‘ಮಾಜಿ … Continue reading ಬಿಗ್ ನ್ಯೂಸ್ : ಸದ್ಯಕ್ಕೆ ಎಸ್ಐಟಿ ವಿಚಾರಣೆಗೆ ‘ಮಾಜಿ ಸಚಿವ ರಮೇಶ್ ಜಾರಕಿಹೊಳಿ’ ಹಾಜರಾಗೋದು ಡೌಟ್