ರಾಮನಗರ : ಹಣ ಡಬಲ್ ಆಗುತ್ತೆಂದು ಆಮಿಷ : ಯುವತಿಗೆ 12 ಲಕ್ಷ ದೋಖಾ ಮಾಡಿದ ವಂಚಕರು

ರಾಮನಗರ : ಟೆಲಿಗ್ರಾಂ ಮೆಸೇಜ್ ಬೆನ್ನತ್ತಿದ ಯುವತಿ ಒಬ್ಬಳು 12.59 ಲಕ್ಷವನ್ನು ಕಳೆದುಕೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.ಹೂಡಿಕೆ ಮಾಡಿದ ಹಣ ದುಪ್ಪಟ್ಟು ಆಗುತ್ತದೆ ಎಂದು ವಂಚಕರು ಕಳುಹಿಸಿದ ಟೆಲಿಗ್ರಾಂ ಮೆಸೇಜ್ ಹಿಂದೆ ಬಿದ್ದ ಯುವತಿ ಬರೋಬ್ಬರಿ 12.59 ಲಕ್ಷ ಕಳೆದುಕೊಂಡು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. BREAKING:ವಾಹನ ಸವಾರರ ಗಮನಕ್ಕೆ ‘ಫಾಸ್ಟ್‌ಟ್ಯಾಗ್’ KYC ಗಡುವನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲು NHAI ಚಿಂತನೆ ಹೀಗೆ ವಂಷಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವ ಯುವತಿಯನ್ನು ಬಿಕಾಂ ವಿದ್ಯಾರ್ಥಿನಿ ಕೆ. ಎಂ … Continue reading ರಾಮನಗರ : ಹಣ ಡಬಲ್ ಆಗುತ್ತೆಂದು ಆಮಿಷ : ಯುವತಿಗೆ 12 ಲಕ್ಷ ದೋಖಾ ಮಾಡಿದ ವಂಚಕರು