ನಾನು ರೌಡಿ ನಾಗನ ಪರ ಎನ್ನುವುದಕ್ಕೆ ದಾಖಲೆ ಕೊಡಿ : ಬಿಜೆಪಿಗೆ ರಾಮಲಿಂಗಾ ರೆಡ್ಡಿ ಸವಾಲ್

ಬೆಂಗಳೂರು : ನಾಗ ಎಂಬ ವ್ಯಕ್ತಿಯನ್ನು ನಾನು ಕಳೆದ 10 ವರ್ಷದಿಂದ ನೋಡಿಲ್ಲ, ನನಗೆ ಅವನನ್ನು ನೋಡಿದರೂ ಗುರುತು ಸಿಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ ನಾನು ರೌಡಿ ನಾಗನ ಪರ ಎಂದು ಏನಾದ್ರೂ ದಾಖಲೆ ಇದ್ದರೆ ಬಿಜೆಪಿಯವರು ಕೊಡಿ, ವಿಲ್ಸನ್ ಗಾರ್ಡನ್ ನಾಗ ಆಲಿಯಾಸ್ ರೌಡಿ ನಾಗ ಪರಿಚಯ ನಗಗಿಲ್ಲ. ನನ್ನ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ ಎಂದು ರಾಮಲಿಂಗಾ ರೆಡ್ಡಿ ಅಸಮಾಧಾನ … Continue reading ನಾನು ರೌಡಿ ನಾಗನ ಪರ ಎನ್ನುವುದಕ್ಕೆ ದಾಖಲೆ ಕೊಡಿ : ಬಿಜೆಪಿಗೆ ರಾಮಲಿಂಗಾ ರೆಡ್ಡಿ ಸವಾಲ್