ಹೆಸರಿನಲ್ಲಿ ‘ರಾಮ’ನಿದ್ರೆ ಸಾಲದು, ನಡೆತೆಯಲ್ಲಿ ‘ಶ್ರೀರಾಮ’ನಂತೆ ಇರಬೇಕು: ಸಿದ್ಧರಾಮಯ್ಯಗೆ HDK ಕಿವಿಮಾತು

ಮಂಡ್ಯ: ಸಿದ್ಧರಾಮಯ್ಯ ನನ್ನ ಹೆಸರಿನಲ್ಲೇ ರಾಮನಿದ್ದಾನೆ ಅಂತ ಹೇಳ್ತಾರೆ. ಹೆಸರಿನಲ್ಲಿ ರಾಮನಿದ್ರೆ ಸಾಲದು, ನಡೆತೆಯಲ್ಲಿ ಶ್ರೀರಾಮನಂತೆ ಇರಬೇಕು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ. ಮಂಡ್ಯದ ಡಿಸಿ ಕಚೇರಿಯ ಮುಂದೆ ಜೈ ಶ್ರೀರಾಮ್ ಎನ್ನುತ್ತಲೇ ಮಾತನಾಡಿದಂತ ಅವರು, ನಮ್ಮ ನಾಡಿನ ಸಂಸ್ಕೃತಿ, ಹನುಮನನ್ನು ಪ್ರತಿದಿನ ಪ್ರಾರ್ಥನೆ ಮಾಡುತ್ತೇವೆ ಎಂದರು. ರಾಜ್ಯ ಸರ್ಕಾರ ಉದ್ದತಟನ ಪ್ರದರ್ಶಿಸುತ್ತಿದೆ. ಯಾವನೋ ಹೇಳುತ್ತದೆ ಎಂದು ಸರ್ಕಾರ ಈ ರೀತಿ ಮಾಡುತ್ತಿದೆ. ಹನುಮಧ್ವಜ ತೆಗೆದಿದ್ದು ಸರಿಯಲ್ಲ ಎಂಬುದಾಗಿ ರಾಜ್ಯ ಸರ್ಕಾರದ … Continue reading ಹೆಸರಿನಲ್ಲಿ ‘ರಾಮ’ನಿದ್ರೆ ಸಾಲದು, ನಡೆತೆಯಲ್ಲಿ ‘ಶ್ರೀರಾಮ’ನಂತೆ ಇರಬೇಕು: ಸಿದ್ಧರಾಮಯ್ಯಗೆ HDK ಕಿವಿಮಾತು