‘ಅಯೋಧ್ಯೆಯ ರಾಮ ಮಂದಿರ ಅಶುದ್ಧ, ಹಿಂದೂಗಳು ಪೂಜಿಸಬಾರದು’ : ವಿವಾದತ್ಮಕ ಹೇಳಿಕೆ ನೀಡಿದ ಟಿಎಂಸಿ ಶಾಸಕ ರಾಮೇಂದು ಸಿನ್ಹಾ!

ನವದೆಹಲಿ: ಟಿಎಂಸಿ ಶಾಸಕ ರಾಮೇಂದು ಸಿನ್ಹಾ ಅವರು ರಾಮ ಮಂದಿರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ರಾಮ ಮಂದಿರವನ್ನು ಅಪವಿತ್ರ ಸ್ಥಳ ಎಂದು ಬಣ್ಣಿಸಿದ್ದಾರೆ. ಇದರೊಂದಿಗೆ, ಯಾವುದೇ ಹಿಂದೂ ಪೂಜೆಗಾಗಿ ರಾಮ ಮಂದಿರಕ್ಕೆ ಹೋಗಬಾರದು ಎಂದು ಅವರು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ತಾರಕೇಶ್ವರದ ಟಿಎಂಸಿ ಶಾಸಕರ ಈ ಹೇಳಿಕೆ ಕೋಲಾಹಲಕ್ಕೆ ಕಾರಣವಾಗಿದೆ. ರಾಮೇಂದು ಸಿನ್ಹಾ ಅವರ ಈ ಹೇಳಿಕೆಯನ್ನು ಎಲ್ಲೆಡೆ ಖಂಡಿಸಲಾಗುತ್ತಿದೆ.    ಮೈಸೂರು : ಹೆಂಡತಿ ಜೊತೆಗೆ ‘ವಿಡಿಯೋ ಕಾಲ್’ ನಲ್ಲಿ ಮಾತನಾಡುವಾಗ … Continue reading ‘ಅಯೋಧ್ಯೆಯ ರಾಮ ಮಂದಿರ ಅಶುದ್ಧ, ಹಿಂದೂಗಳು ಪೂಜಿಸಬಾರದು’ : ವಿವಾದತ್ಮಕ ಹೇಳಿಕೆ ನೀಡಿದ ಟಿಎಂಸಿ ಶಾಸಕ ರಾಮೇಂದು ಸಿನ್ಹಾ!