ದೇಶದ ಅತಿ ದೊಡ್ಡ ಸಂಸ್ಥೆಯಿಂದ ʻರಾಮಮಂದಿರʼ ನಿರ್ಮಾಣ… ಇಲ್ಲಿದೆ ಪ್ರಮುಖ ಮಾಹಿತಿ | Ram Mandir

ನವದೆಹಲಿ: ಸದ್ಯ ದೇಶವಷ್ಟೇ ಅಲ್ಲ ಇಡೀ ವಿಶ್ವವೇ ರಾಮನ ನಗರಿ ಅಯೋಧ್ಯೆಯತ್ತ ಕಣ್ಣಿಟ್ಟಿದೆ. ರಾಮಮಂದಿರ ಸೇರಿದಂತೆ ಇಡೀ ನಗರವನ್ನು ಶೃಂಗರಿಸಿ ಶೃಂಗಾರಗೊಳಿಸಲಾಗುತ್ತಿದೆ. ಮರ್ಯಾದಾ ಪುರುಷೋತ್ತಮ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮಂದಿರದಲ್ಲಿ ಜನವರಿ 22 ರಂದು ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ದೇಶದೆಲ್ಲೆಡೆ ಹಬ್ಬದ ವಾತಾವರಣವಿದೆ. ಹೀಗಿರುವಾಗ ರಾಮ ಮಂದಿರ ನಿರ್ಮಾಣಕ್ಕೆ ಯಾವ ಕಂಪನಿ ಕೈ ಹಾಕಿದೆ ಎಂಬುದು ಮುಖ್ಯ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ದೇಶದ … Continue reading ದೇಶದ ಅತಿ ದೊಡ್ಡ ಸಂಸ್ಥೆಯಿಂದ ʻರಾಮಮಂದಿರʼ ನಿರ್ಮಾಣ… ಇಲ್ಲಿದೆ ಪ್ರಮುಖ ಮಾಹಿತಿ | Ram Mandir