‘500 ವರ್ಷದ ಬಳಿಕ ರಾಮ್ ಲಲ್ಲಾ ತನ್ನ ಅಯೋಧ್ಯೆ ಮಂದಿರದಲ್ಲಿ ದೀಪಾವಳಿ ಆಚರಿಸಲಿದ್ದಾರೆ’ : ಪ್ರಧಾನಿ ಮೋದಿ

ನವದೆಹಲಿ : ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮದ ವಾತಾವರಣವಿದೆ. ಈ ಬಾರಿ ಅಯೋಧ್ಯೆ 28 ಲಕ್ಷ ದೀಪಗಳಿಂದ ಬೆಳಗಲಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಏತನ್ಮಧ್ಯೆ, ಮಂಗಳವಾರದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ದೀಪಾವಳಿ ತುಂಬಾ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ. ಯಾಕಂದ್ರೆ, 500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭವ್ಯವಾದ ಅಯೋಧ್ಯೆಯ ದೇವಾಲಯದಲ್ಲಿ ಭಗವಂತ ರಾಮಲಲ್ಲಾ ಪ್ರತಿಷ್ಠಾಪಿಸಿದ ನಂತರ ಇದು ಮೊದಲ ದೀಪಾವಳಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಧನ್ತೇರಸ್‌’ಗೆ ಅಭಿನಂದನೆ ಸಲ್ಲಿಸಿದರು. ಎಲ್ಲಾ … Continue reading ‘500 ವರ್ಷದ ಬಳಿಕ ರಾಮ್ ಲಲ್ಲಾ ತನ್ನ ಅಯೋಧ್ಯೆ ಮಂದಿರದಲ್ಲಿ ದೀಪಾವಳಿ ಆಚರಿಸಲಿದ್ದಾರೆ’ : ಪ್ರಧಾನಿ ಮೋದಿ