BREAKING: ಬೆಂಗಳೂರಿಗೆ ರಾಮಲಲ್ಲಾ ಮೂರ್ತಿಯ ‘ಶಿಲ್ಪಿ ಅರುಣ್ ಯೋಗಿರಾಜ್’ ಆಗಮನ: ಅದ್ಧೂರಿ ಸ್ವಾಗತ
ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂರ್ತಿಯನ್ನು ಕೆತ್ತಿದಂತ ಶಿಲ್ಪಿ ಅರುಣ್ ಯೋಗಿರಾಜ್ ತಾಯ್ನಾಡಿಗೆ ಆಗಮಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿದಂತ ಅವರನ್ನು ರಾಮ ಭಕ್ತರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವಂತ ರಾಮಲಲ್ಲಾ ಮೂರ್ತಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿ ಆಯ್ಕೆಯಾಗಿತ್ತು. ಆ ಬಳಿಕ ಅಯೋಧ್ಯೆಗೆ ಆ ಮೂರ್ತಿಯನ್ನು ಕೊಂಡೊಯ್ದು, ಜನವರಿ.22ರಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಿ, ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಈ … Continue reading BREAKING: ಬೆಂಗಳೂರಿಗೆ ರಾಮಲಲ್ಲಾ ಮೂರ್ತಿಯ ‘ಶಿಲ್ಪಿ ಅರುಣ್ ಯೋಗಿರಾಜ್’ ಆಗಮನ: ಅದ್ಧೂರಿ ಸ್ವಾಗತ
Copy and paste this URL into your WordPress site to embed
Copy and paste this code into your site to embed