ರಾಮ ಜನ್ಮ ಭೂಮಿ ಟ್ರಸ್ಟ್ ನಿಂದ ಸರ್ಕಾರಕ್ಕೆ 5 ವರ್ಷಗಳಲ್ಲಿ 400 ಕೋಟಿ ತೆರಿಗೆ ಪಾವತಿ

ಅಯೋಧ್ಯೆ: ಧಾರ್ಮಿಕ ಪ್ರವಾಸೋದ್ಯಮ ಹೆಚ್ಚಳದ ಎಫೆಕ್ಟ್ ಎನ್ನುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ಐದು ವರ್ಷಗಳಲ್ಲಿ ಸರ್ಕಾರಕ್ಕೆ 400 ಕೋಟಿ ತೆರಿಗೆಯನ್ನು ಪಾವತಿಸಿದೆ. ಈ ಬಗ್ಗೆ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರೈ ಅವರು ಮಾಹಿತಿ ಹಂಚಿಕೊಂಡಿದ್ದು, ಫೆಬ್ರವರಿ.2, 2020ರಿಂದ ಫೆಬ್ರವರಿ.5, 2025ರವರೆಗೆ ಐದು ವರ್ಷಗಳಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ 400 ಕೋಟಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದಾಗಿ ತಿಳಿಸಿದ್ದಾರೆ. 400 ಕೋಟಿ ತೆರಿಗೆಯಲ್ಲಿ 270 ಕೋಟಿ ಸರಕು ಮತ್ತು ಸೇವಾ … Continue reading ರಾಮ ಜನ್ಮ ಭೂಮಿ ಟ್ರಸ್ಟ್ ನಿಂದ ಸರ್ಕಾರಕ್ಕೆ 5 ವರ್ಷಗಳಲ್ಲಿ 400 ಕೋಟಿ ತೆರಿಗೆ ಪಾವತಿ