ರಾಮ ನನ್ನ ಕನಸಿನಲ್ಲಿ ಬಂದು, ಅಯೋಧ್ಯೆಗೆ ಹೋಗುವುದಿಲ್ಲ ಅಂಥ ತಿಳಿಸಿದ್ದಾನೆ: ತೇಜ್ ಪ್ರತಾಪ್ ಯಾದವ್

ನವದೆಹಲಿ: ಜನವರಿ 22 ರಂದು ರಾಮ ಮಂದಿರದ ಭವ್ಯ ಪ್ರತಿಷ್ಠಾಪನಾ ಸಮಾರಂಭಕ್ಕೆ ಅಯೋಧ್ಯೆಗೆ ಬರುವುದಿಲ್ಲ ಎಂದು ಭಗವಾನ್ ರಾಮ ತನ್ನ ಕನಸಿನಲ್ಲಿ ಹೇಳಿದ್ದಾನೆ ಎಂದು ಬಿಹಾರ ಸಚಿವ ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ದಾಖಲಾಗಿದೆ. ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದ ನಾಲ್ಕು ಮಠಗಳ ಮಠಾಧೀಶರಾದ ನಾಲ್ವರು ಶಂಕರಾಚಾರ್ಯರನ್ನು ಆರ್ಜೆಡಿ ಸಚಿವರು ಉಲ್ಲೇಖಿಸಿದ್ದಾರೆ. ಆದರೆ, ಅವರ ಹೇಳಿಕೆಯ ಬಗ್ಗೆ ಬಿಜೆಪಿ ಈವರೆಗೆ … Continue reading ರಾಮ ನನ್ನ ಕನಸಿನಲ್ಲಿ ಬಂದು, ಅಯೋಧ್ಯೆಗೆ ಹೋಗುವುದಿಲ್ಲ ಅಂಥ ತಿಳಿಸಿದ್ದಾನೆ: ತೇಜ್ ಪ್ರತಾಪ್ ಯಾದವ್