BIG NEWS: ವಾಲ್ಮೀಕಿ ಪ್ರತಿಪಾದಿಸಿದ ರಾಮನೇ ಬೇರೆ, ಅಯೋಧ್ಯೆಯ ರಾಮನೆ ಬೇರೆ: ಸಚಿವ ಹೆಚ್.ಸಿ ಮಹಾದೇವಪ್ಪ

ದಾವಣಗೆರೆ: ಮಹರ್ಷಿ ವಾಲ್ಮೀಕಿ ಪ್ರತಿಪಾದಿಸಿದ್ದಂತ ರಾಮನೇ ಬೇರೆಯಾಗಿದ್ದಾನೆ. ಅಯೋಧ್ಯೆಯಯಲ್ಲಿ ನಿರ್ಮಿಸಿರುವಂತ ರಾಮನೇ ಬೇರೆ ಎಂಬುದಾಗಿ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಅವರು ವಿವಾದಾತ್ಮಕ ಹೇಳಿದೆ ನೀಡಿದ್ದಾರೆ. ನಗರದಲ್ಲಿ ನಡೆಯುತ್ತಿರುವಂತ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು ಮಹರ್ಷಿ ವಾಲ್ಮೀಕಿ ರಾಮಾಯಣದ ಕಥೆಯನ್ನು ಹೇಳಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಬರೆದಿರುವಂತ ರಾಮಾಯಣದಲ್ಲಿ ರಾಮನಿಗೆ ಪಟ್ಟಾಭಿಷೇಕ ನಡೆಯುತ್ತಿರುತ್ತದೆ. ಇಡೀ ಜಗತ್ತು ಸಂತೋಷ ಪಡುತ್ತಿರುತ್ತದೆ. ರಾಮನ ಮುಖದಲ್ಲಿ ಸಂತೋಷ ಕಾಣುತ್ತಾರೆ. ಅದೇ ಸಂದರ್ಭದಲ್ಲಿ ಅವರು ವನವಾಸಕ್ಕೆ ಹೋಗುತ್ತಾರೆ ಎಂಬುದೂ ಗೊತ್ತಿರುತ್ತದೆ … Continue reading BIG NEWS: ವಾಲ್ಮೀಕಿ ಪ್ರತಿಪಾದಿಸಿದ ರಾಮನೇ ಬೇರೆ, ಅಯೋಧ್ಯೆಯ ರಾಮನೆ ಬೇರೆ: ಸಚಿವ ಹೆಚ್.ಸಿ ಮಹಾದೇವಪ್ಪ