ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ʼಎನ್‌ಸಿಬಿʼಯಿಂದ ಸಮನ್ಸ್‌ ಜಾರಿ: ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ..! – Kannada News Now


Film India

ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ʼಎನ್‌ಸಿಬಿʼಯಿಂದ ಸಮನ್ಸ್‌ ಜಾರಿ: ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ..!

ಡಿಜಿಟಲ್‌ ಡೆಸ್ಕ್‌: ಡ್ರಗ್ಸ್‌ ನಂಟು ಕನ್ನಡ ಚಿತ್ರರಂಗವನ್ನ ಮಾತ್ರವಲ್ಲ ಇತರೆ ಇಂಡ್ರಸ್ಟ್ರಿಗಳನ್ನ ಕೂಡ ಕಾಡ್ತಿದೆ. ಅದ್ರಲ್ಲೂ ಬಾಲಿವುಡ್‌ನಲ್ಲಿ ಇದ್ರ ವಾಸನೆ ಜೋರಾಗಿ ಬರ್ತಿದ್ದು, ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಗೆ ಮಾದಕ ದ್ರವ್ಯ ನಿಯಂತ್ರಣ ದಳ ಸಮನ್ಸ್ ನೀಡಿದೆ.

ಅದ್ರಂತೆ, ಈಗ ರಾಕುಲ್ ಪ್ರೀತ್ ಸಿಂಗ್ ನಾಳೆ ಎನ್ ಸಿಬಿ ಮುಂದೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ರಾಕುಲ್ ಅವರನ್ನ ಇಂದು ವಿಚಾರಣೆಗೆ ಕರೆಯಲಾಗಿತ್ತು, ಆದರೆ ಸಮನ್ಸ್ ಬಂದಿಲ್ಲ ಎಂದು ನಟಿಮಣಿ ಹಾಜರಾಗಿಲಿಲ್ಲ. ಸಧ್ಯ ಸಮನ್ಸ್‌ ಅವ್ರ ಕೈ ತಲುಪಿದ್ದು, ಸಹಿ ಹಾಕಿದ್ದಾರೆ ಎನ್ನಲಾಗ್ತಿದೆ.
error: Content is protected !!