ತಮ್ಮ ಮದುವೆಯ ಮೊದಲ ಫೋಟೋ ಹಂಚಿಕೊಂಡ ನಟಿ ‘ರಾಕುಲ್, ಜಕ್ಕಿ ಭಗ್ನಾನಿ’ ದಂಪತಿಗಳು

ನವದೆಹಲಿ: ರಾಕುಲ್ ಪ್ರೀತ್ ಸಿಂಗ್ ಮತ್ತು ಜಕ್ಕಿ ಭಗ್ನಾನಿ ಇಂದು ಗೋವಾದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ತಮ್ಮ ವಿವಾಹ ಸಂಭ್ರಮದ ಕೆಲವು ಕನಸಿನ ಚಿತ್ರಗಳನ್ನ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ, ರಾಕುಲ್ ನೀಲಿ ಬಣ್ಣದ ಲೆಹೆಂಗಾ ಧರಿಸಿದ್ದರೆ, ಜಾಕಿ ಬಿಳಿ ಶೆರ್ವಾನಿ ಧರಿಸಿರುವುದನ್ನು ಕಾಣಬಹುದು. ಮದುವೆಯ ಚಿತ್ರಗಳಲ್ಲಿ ದಂಪತಿಗಳ ಸಂತೋಷವನ್ನ ಕಾಣಬಹುದು. ಸಿಂಧೂರ-ದಾನ ಸಮಾರಂಭದ ಚಿತ್ರವೂ ಇದೆ. ಪೋಸ್ಟ್’ನ ಕಾಮೆಂಟ್ ವಿಭಾಗವು ಅಭಿನಂದನಾ ಸಂದೇಶಗಳಿಂದ ತುಂಬಿದೆ. ನಟ ವರುಣ್ ಧವನ್, ಸಮಂತಾ ರುತ್ ಪ್ರಭು, ಅಥಿಯಾ ಶೆಟ್ಟಿ ಸೇರಿ ಹಲವರು ನವ … Continue reading ತಮ್ಮ ಮದುವೆಯ ಮೊದಲ ಫೋಟೋ ಹಂಚಿಕೊಂಡ ನಟಿ ‘ರಾಕುಲ್, ಜಕ್ಕಿ ಭಗ್ನಾನಿ’ ದಂಪತಿಗಳು