ತೆಲಂಗಾಣ: ಇಂದು ರಕ್ಷಾ ಬಂಧನದ ದಿನ. ಸಹೋದರಿಯರು ಸಹೋದರನಿಗೆ ರಾಖಿಯನ್ನು ಕಟ್ಟುವಂತ ದಿನ. ಈ ದಿನದಂದೇ ಆಸ್ಪತ್ರೆಯಲ್ಲಿ ತಮ್ಮನಿಗೆ ರಾಖಿ ಕಟ್ಟಿ ಕೊನೆಯುಸಿರನ್ನು ಅಕ್ಕ ಎಳೆದಿರುವಂತ ಘಟನೆ ತೆಲಂಗಾಣದ ಮಹಬೂಬಾಬಾದ್ ನಲ್ಲಿ ನಡೆದಿದೆ. ತೆಲಂಗಾಣದ ಮಹಬೂಬಾಬಾದ್ ಮೂಲದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಹೀಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವ ಕೆಲವೇ ಕ್ಷಣಗಳ ಮೊದಲು ಬಾಲಕಿಯೊಬ್ಬಳು ತನ್ನ ಸಹೋದರನ ಮಣಿಕಟ್ಟಿಗೆ ರಾಖಿ ಕಟ್ಟುವ ಮೂಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ವಾಳೆ. మహబూబాబాద్ జిల్లా నర్సింహులపేట సోదరులకు రాఖీ … Continue reading Watch Video: ‘ರಕ್ಷಾ ಬಂಧನ’ದ ದಿನವೇ ಧಾರುಣ ಘಟನೆ: ಆಸ್ಪತ್ರೆಯಲ್ಲಿ ತಮ್ಮನಿಗೆ ‘ರಾಖಿ’ ಕಟ್ಟಿ ಕೊನೆಯುಸಿರೆಳೆದ ಅಕ್ಕ | Raksha Bandhan
Copy and paste this URL into your WordPress site to embed
Copy and paste this code into your site to embed