BREAKING: ರಾಜ್ಯಸಭೆಯ ಅರ್ಜಿಗಳ ಸಮಿತಿ ಪುನರ್ ರಚನೆ: ನೂತನ ಅಧ್ಯಕ್ಷರಾಗಿ ಸಂಸದ ರಾಘವ್ ಚಡ್ಡಾ ನೇಮಕ

ನವದೆಹಲಿ: ರಾಜ್ಯಸಭೆಯ ಅತ್ಯಂತ ಪ್ರಮುಖ ಸಮಿತಿಗಳಲ್ಲಿ ಒಂದಾದ ‘ಅರ್ಜಿಗಳ ಸಮಿತಿ’ಯನ್ನು (Committee on Petitions) ಮೇ 20, 2026 ರಿಂದ ಜಾರಿಗೆ ಬರುವಂತೆ ಅಧಿಕೃತವಾಗಿ ಪುನರ್ರಚಿಸಲಾಗಿದೆ. ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಹಾಗೂ ಸಂಸದ ರಾಘವ್ ಚಡ್ಡಾ ಅವರನ್ನು ಈ ಮಹತ್ವದ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ರಾಜ್ಯಸಭೆಯ ಸಭಾಪತಿಗಳು ನೇಮಕ ಮಾಡಿದ್ದಾರೆ. ಮೇ 21, 2026 ರಂದು ಹೊರಡಿಸಲಾದ ರಾಜ್ಯಸಭೆಯ ಸಂಸದೀಯ ಬುಲೆಟಿನ್ (ಭಾಗ-2, ಸಂಖ್ಯೆ: 66422) ಪ್ರಕಾರ, ಸಮಿತಿಯ ಸಮನ್ವಯ ವಿಭಾಗವು ಈ … Continue reading BREAKING: ರಾಜ್ಯಸಭೆಯ ಅರ್ಜಿಗಳ ಸಮಿತಿ ಪುನರ್ ರಚನೆ: ನೂತನ ಅಧ್ಯಕ್ಷರಾಗಿ ಸಂಸದ ರಾಘವ್ ಚಡ್ಡಾ ನೇಮಕ