ಹಾಸ್ಯನಟನ ‘ಫ್ಯಾಮಿಲಿ ಫೈಟ್’ ವಿಚಾರ : ‘ರಾಜು ತಾಳಿಕೋಟೆ’ ‘ಆ’ ಕೆಲಸ ಮಾಡಿ  ಚಿತ್ರರಂಗಕ್ಕೆ ಬಂದಿದ್ದಾನೆ : ಶೇಖ್ ಮೋದಿ ಗಂಭೀರ ಆರೋಪ

ವಿಜಯಪುರ: ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಕೌಟುಂಬಿಕ ಕಲಹ ವಿಚಾರ ಸಂಬಂಧ ಗನ್ ತೋರಿಸಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಶೇಖ್ ಮೋದಿ, ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ರಾಜ್ಯದ ಪ್ರತಿ ಗ್ರಾಮದಲ್ಲಿಯೂ ‘ಸಾರ್ವಜನಿಕ ಸ್ಮಶಾನ’ಕ್ಕೆ ಅಗತ್ಯ ಭೂಮಿ ಒದಗಿಸಲು ಕ್ರಮ : ಸಚಿವ ಆರ್ ಅಶೋಕ್ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಶೇಖ್ ‘ ನಾನು ರಾಜು ತಾಳಿಕೋಟೆಗೆ ಯಾವುದೇ ರೀತಿಯ ಬೆದರಿಕೆ ಒಡ್ಡಿಲ್ಲ, ಗನ್ ತೋರಿಸಿ ಬೆದರಿಕೆ ಹಾಕಿಲ್ಲ, ನನ್ನ … Continue reading ಹಾಸ್ಯನಟನ ‘ಫ್ಯಾಮಿಲಿ ಫೈಟ್’ ವಿಚಾರ : ‘ರಾಜು ತಾಳಿಕೋಟೆ’ ‘ಆ’ ಕೆಲಸ ಮಾಡಿ  ಚಿತ್ರರಂಗಕ್ಕೆ ಬಂದಿದ್ದಾನೆ : ಶೇಖ್ ಮೋದಿ ಗಂಭೀರ ಆರೋಪ