BIG NEWS: ‘ಸೂಪರ್ ಸ್ಟಾರ್ ರಜನಿ ಕಾಂತ್’ ಪತ್ನಿ ಲತಾಗೆ ಸಂಕಷ್ಟ: ‘ಪೋರ್ಜರಿ ಕೇಸ್’ ಮುಂದುವರೆಸಲು ಹೈಕೋರ್ಟ್ ಅಸ್ತು

ಬೆಂಗಳೂರು: ಕೋರ್ಟ್ ನಿಂದ ಮಾಧ್ಯಮಗಳ ವಿರುದ್ಧ ನಿರ್ಬಂಧ ತರೋ ಸಂಬಂಧ ಸಲ್ಲಿಸಿದಂತ ದಾಖಲೆಗಳಲ್ಲಿ ನಕಲಿ ದಾಖಲೆ ಸಲ್ಲಿಕೆ ಆರೋಪದಲ್ಲಿ, ಇದೀಗ ಸೂಪರ್ ಸ್ಟಾರ್ ರಜನಿ ಕಾಂತ್ ( Super Star Rajanikanth ) ಪತ್ನಿ ಲತಾಗೆ ಸಂಕಷ್ಟ ಎದುರಾಗಿದೆ. ಸುಳ್ಳು ಹೇಳಿಕೆ ಪ್ರಕರಣವನ್ನು ರದ್ದುಗೊಳಿಸಿರುವಂತ ಹೈಕೋರ್ಟ್, ಇನ್ನುಳಿದಂತ ಪೋರ್ಜರಿ, ವಂಚನೆ ಪ್ರಕರಣ ಸಂಬಂಧ ವಿಚಾರಣೆ ಮುಂದುವರೆಸೋದಕ್ಕೆ ಅಸ್ತು ಎಂದಿದೆ. ಹೀಗಾಗಿ ರಜನಿಕಾಂತ್ ಪತ್ನಿ ಲತಾಗೆ ಸಂಕಷ್ಟ ಎದುರಾಗಿದೆ. 2014ರಲ್ಲಿ ನಟ ರಜನಿಕಾಂತ್ ನಟನೆಯ ಕೊಚಾಡಿಯನ್ ಸಿನಿಮಾ ನಿರ್ಮಿಸಿತ್ತು. … Continue reading BIG NEWS: ‘ಸೂಪರ್ ಸ್ಟಾರ್ ರಜನಿ ಕಾಂತ್’ ಪತ್ನಿ ಲತಾಗೆ ಸಂಕಷ್ಟ: ‘ಪೋರ್ಜರಿ ಕೇಸ್’ ಮುಂದುವರೆಸಲು ಹೈಕೋರ್ಟ್ ಅಸ್ತು