BIG NEWS: ತಂದೆ ‘ಸದ್ಭಾವನಾ ಯಾತ್ರೆ’ ಪ್ರಾರಂಭಿಸಿದ ಜಾಗದಲ್ಲೇ ಗಾಂಧಿ ಕುಡಿಯಿಂದ ರಾಷ್ಟ್ರಧ್ವಜಾರೋಹಣ| WATCH VIDEO

ಹೈದರಾಬಾದ್‌ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹೈದರಾಬಾದ್‌ನಲ್ಲಿದೆ. 32 ವರ್ಷಗಳ ಹಿಂದೆ ತಂದೆ ರಾಜೀವ್ ಗಾಂಧಿ ಚಾರ್ಮಿನಾರ್‌ನಿಂದ ‘ಸದ್ಭಾವನಾ ಯಾತ್ರೆ’ಯನ್ನು ಪ್ರಾರಂಭಿಸಿದರು. ಆದ್ರೆ, ಇಂದು ಅದೇ ಸ್ಥಳದಲ್ಲಿ ರಾಹುಲ್‌ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಮಂಗಳವಾರ ರಾಹುಲ್ ಗಾಂಧಿ ಚಾರ್ಮಿನಾರ್‌ಗೆ ಆಗಮಿಸಿದ್ದರು. ಈ ವೇಳೆ ಜನದಟ್ಟಣೆಯಿಂದ ಕೂಡಿದ್ದ ಚಾರ್ಮಿನಾರ್‌ನಲ್ಲಿ ರಾಹುಲ್ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ ಅವರ ತಂದೆ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ರಾಹುಲ್‌ ಪುಷ್ಪ ನಮನ ಸಲ್ಲಿಸಿದರು. … Continue reading BIG NEWS: ತಂದೆ ‘ಸದ್ಭಾವನಾ ಯಾತ್ರೆ’ ಪ್ರಾರಂಭಿಸಿದ ಜಾಗದಲ್ಲೇ ಗಾಂಧಿ ಕುಡಿಯಿಂದ ರಾಷ್ಟ್ರಧ್ವಜಾರೋಹಣ| WATCH VIDEO