BIG NEWS: ‘ಹೆಲ್ಮೆಟ್’ ಧರಿಸದೇ ಬೈಕ್ ಚಲಾಯಿಸಿದ ‘ರಜತ್ ಪತ್ನಿ’: ಇವರಿಗೆ ‘ರೂಲ್ಸ್ ಅಪ್ಲೈ’ ಆಗಲ್ವ ಎಂದ ನೆಟ್ಟಿಗರು

ಬೆಂಗಳೂರು: ಮಾಜಿ ಬಿಗ್ ಬಾಸ್ ರಜತ್ ಮಚ್ಚು ಹಿಡಿದು ರೀಲ್ಸ್ ಮಾಡಿ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಅವರ ಪತ್ನಿ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿದಂತ ವೀಡಿಯೋ ವೈರಲ್ ಆಗಿದೆ. ಇವರಿಗೆ ರೂಲ್ಸ್ ಅಪ್ಲೈ ಆಗಲ್ವ ಅಂತ ನೆಟ್ಟಿಗರು ಪ್ರಶ್ನಿಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದಂತ ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಪೊಲೀಸ್ ವಶದಲ್ಲಿದ್ದಾರೆ. ಕೋರ್ಟ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬಸವೇಶ್ವರ ನಗರದ ಪೊಲೀಸರ ವಶಕ್ಕೆ ನೀಡಿದೆ. ಇಂದು ಮಾಜಿ ಬಿಗ್ ಬಾಸ್ … Continue reading BIG NEWS: ‘ಹೆಲ್ಮೆಟ್’ ಧರಿಸದೇ ಬೈಕ್ ಚಲಾಯಿಸಿದ ‘ರಜತ್ ಪತ್ನಿ’: ಇವರಿಗೆ ‘ರೂಲ್ಸ್ ಅಪ್ಲೈ’ ಆಗಲ್ವ ಎಂದ ನೆಟ್ಟಿಗರು