2024-25ನೇ ಸಾಲಿನ ‘NBDA ಅಧ್ಯಕ್ಷ’ರಾಗಿ ‘ರಜತ್ ಶರ್ಮಾ’ ಆಯ್ಕೆ | Rajat Sharma
ನವದೆಹಲಿ: ಇಂಡಿಯಾ ಟಿವಿಯ ಅಧ್ಯಕ್ಷ ರಜತ್ ಶರ್ಮಾ ಅವರು ನ್ಯೂಸ್ ಬ್ರಾಡ್ಕಾಸ್ಟರ್ಸ್ ಮತ್ತು ಡಿಜಿಟಲ್ ಅಸೋಸಿಯೇಷನ್ (News Broadcasters & Digital Association -NBDA) ಅಧ್ಯಕ್ಷರಾಗಿ 2024-25ರಲ್ಲಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ. ಇಂದು ನಡೆದ ಎನ್ಬಿಡಿಎ ಮಂಡಳಿಯ ಸಭೆಯಲ್ಲಿ ಈ ನೇಮಕಾತಿ ನಡೆದಿದೆ ಎಂದು ತಿಳಿದುಬಂದಿದೆ. “ಸುದ್ದಿ ಪ್ರಸಾರಕರ ಮೇಲೆ ನಿರಂತರವಾಗಿ ದಾಳಿ ಮಾಡಲು ಡಿಜಿಟಲ್ ಮಾಧ್ಯಮದ ಒಂದು ವಿಭಾಗವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಪಿಡುಗಿನ ವಿರುದ್ಧ ಹೋರಾಡಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ” ಎಂದು ಶರ್ಮಾ ಎನ್ಬಿಡಿಎಯನ್ನುದ್ದೇಶಿಸಿ … Continue reading 2024-25ನೇ ಸಾಲಿನ ‘NBDA ಅಧ್ಯಕ್ಷ’ರಾಗಿ ‘ರಜತ್ ಶರ್ಮಾ’ ಆಯ್ಕೆ | Rajat Sharma
Copy and paste this URL into your WordPress site to embed
Copy and paste this code into your site to embed