BIG NEWS: 1 ವರ್ಷದ ಮಗುವಾಗಿದ್ದಾಗಲೇ ಆಗಿದ್ದ ಮದುವೆಯನ್ನು 20 ವರ್ಷದ ಬಳಿಕ ವಜಾಗೊಳಿಸಿದ ರಾಜಸ್ಥಾನ ನ್ಯಾಯಾಲಯ!
ಜೋಧ್‌ಪುರ: ಒಂದು ವರ್ಷದ ಮಗುವಾಗಿದ್ದಾಗಲೇ ವಿವಾಹವಾಗಿದ್ದ 21 ವರ್ಷದ ಯುವತಿಯ ಮದುವೆಯನ್ನು ರಾಜಸ್ಥಾನದ ಕೌಟುಂಬಿಕ ನ್ಯಾಯಾಲಯ ಅನೂರ್ಜಿತಗೊಳಿಸಿದೆ. ಮಗುವಿಗೆ 1 ವರ್ಷವಾಗಿದ್ದಾಗಲೇ ಆಕೆಯ ಪೋಷಕರು ಮದುವೆ ಶಾಸ್ತ್ರ ನೆರವೇರಿಸಿದ್ದರು. ಯುವತಿಗೆ ಈಗ 21 ವರ್ಷವಾಗಿದೆ. ಇಷ್ಟವಿಲ್ಲದ ಈ ಬಾಲ್ಯ ವಿವಾಹದಿಂದ ನೊಂದಿದ್ದ ಯುವತಿ ತನಗೆ ನ್ಯಾಯ ಕೊಡಿಸಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಸಾರಥಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೀರ್ತಿ ಭಾರ್ತಿ ಮಾತನಾಡಿ, ರೇಖಾ ಅವರು ತಮ್ಮ ಅಜ್ಜನ ನಿಧನದ ನಂತರ ತಮ್ಮ ಹಳ್ಳಿಯ ಹುಡುಗನಿಗೆ ಒಂದು ವರ್ಷದ … Continue reading BIG NEWS: 1 ವರ್ಷದ ಮಗುವಾಗಿದ್ದಾಗಲೇ ಆಗಿದ್ದ ಮದುವೆಯನ್ನು 20 ವರ್ಷದ ಬಳಿಕ ವಜಾಗೊಳಿಸಿದ ರಾಜಸ್ಥಾನ ನ್ಯಾಯಾಲಯ!
Copy and paste this URL into your WordPress site to embed
Copy and paste this code into your site to embed