SHOCKING NEWS: ಪತ್ನಿಯ ಇನ್ಷುರೆನ್ಸ್‌ ಹಣ ಪಡೆಯಲು ಬಿಗ್‌ ಪ್ಲಾನ್, ಕೊಲೆಯನ್ನು ಅಪಘಾತವೆಂದು ಬಿಂಬಿಸಿದ ಪತಿ

ರಾಜಸ್ಥಾನ: 1.90 ಕೋಟಿ ರೂ. ಮೊತ್ತದ ವಿಮಾ ಮೊತ್ತವನ್ನು ಪಡೆಯಲು ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಅಕ್ಟೋಬರ್ 5 ಶಾಲು ತನ್ನ ಪತಿ ಮಹೇಶ್ ಚಂದ್ ಅವರ ಕೋರಿಕೆಯ ಮೇರೆಗೆ ಅಕ್ಟೋಬರ್ 5 ರಂದು ತನ್ನ ಸೋದರಸಂಬಂಧಿ ರಾಜು ಅವರೊಂದಿಗೆ ಬೈಕ್‌ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಬೆಳಿಗ್ಗೆ 4.45 ರ ಸುಮಾರಿಗೆ ಇವರ ಬೈಕ್‌ಗೆ ಎಸ್‌ಯುವಿ ಡಿಕ್ಕಿ ಹೊಡೆದಿದೆ. ಪರಿಣಾಮ ಶಾಲು ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಸೋದರ ಸಂಬಂಧಿ ಚಿಕಿತ್ಸೆ … Continue reading SHOCKING NEWS: ಪತ್ನಿಯ ಇನ್ಷುರೆನ್ಸ್‌ ಹಣ ಪಡೆಯಲು ಬಿಗ್‌ ಪ್ಲಾನ್, ಕೊಲೆಯನ್ನು ಅಪಘಾತವೆಂದು ಬಿಂಬಿಸಿದ ಪತಿ