BREAKING NEWS : ರಾಜಸ್ಥಾನ ಹಿರಿಯ ಕಾಂಗ್ರೆಸ್ ನಾಯಕ ‘ಭನ್ವರ್ ಲಾಲ್ ಶರ್ಮಾ’ ನಿಧನ| MLA Bhanwar Lal Sharma dies
ರಾಜಸ್ಥಾನ: ರಾಜಸ್ಥಾನದ ಹಿರಿಯ ಕಾಂಗ್ರೆಸ್ ನಾಯಕ ಭನ್ವರ್ ಲಾಲ್ ಶರ್ಮಾ (77) ಜೈಪುರದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಆರೋಗ್ಯದಲ್ಲಿ ಅಸ್ವಸ್ಥತೆಯ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪಾರ್ಥಿವ ಶರೀರವನ್ನು ಹನುಮಂತನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ವಿದ್ಯಾಧರ್ ನಗರದ ಬ್ರಾಹ್ಮಣ ಮಹಾಸಭಾ ಕಟ್ಟಡದಲ್ಲಿ ಜನರಿಗೆ ಗೌರವ ಸಲ್ಲಿಸಲು ಇಡಲಾಗುವುದು. ಸೋಮವಾರ ಮಧ್ಯಾಹ್ನ ಸರ್ದರ್ಶಹರ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಭನ್ವರ್ ಲಾಲ್ ಶರ್ಮಾ ಅವರು ಏಪ್ರಿಲ್ 17, 1945 ರಂದು ರಾಜಸ್ಥಾನದ … Continue reading BREAKING NEWS : ರಾಜಸ್ಥಾನ ಹಿರಿಯ ಕಾಂಗ್ರೆಸ್ ನಾಯಕ ‘ಭನ್ವರ್ ಲಾಲ್ ಶರ್ಮಾ’ ನಿಧನ| MLA Bhanwar Lal Sharma dies
Copy and paste this URL into your WordPress site to embed
Copy and paste this code into your site to embed