BREAKING : ಭೀಕರ ಕಾರು ಅಪಘಾತದಲ್ಲಿ ರಾಜಸ್ಥಾನ ಕಾಂಗ್ರೆಸ್ ಮುಖಂಡ ‘ಮನ್ವೇಂದ್ರ ಸಿಂಗ್ ಪತ್ನಿ’ ಸಾವು
ಜೈಪುರ: ರಾಜಸ್ಥಾನದ ಅಲ್ವಾರ್’ನಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾಜಿ ಸಂಸದ ಮನ್ವೇಂದ್ರ ಸಿಂಗ್ ಜಸೋಲ್ ಅವರ ಪತ್ನಿ ಸಾವನ್ನಪ್ಪಿದ್ದಾರೆ. ಸಿಂಗ್ ಮತ್ತು ಅವರ ಮಗ ಕೂಡ ಅಪಘಾತಕ್ಕೀಡಾದ ವಾಹನದಲ್ಲಿದ್ದರು ಮತ್ತು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಿವಂಗತ ಬಿಜೆಪಿ ನಾಯಕ ಯಶವಂತ್ ಸಿಂಗ್ ಅವರ ಪುತ್ರ ಸಿಂಗ್ 2004 ಮತ್ತು 2009ರ ನಡುವೆ ಬಾರ್ಮರ್’ನಿಂದ ಸಂಸದರಾಗಿದ್ದರು. 2018ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಹನುಮ ಧ್ವಜ ಹಾರಿಸುವವರೆಗೂ BJP ಹೋರಾಟ- ಆರ್.ಅಶೋಕ್ BREAKING: … Continue reading BREAKING : ಭೀಕರ ಕಾರು ಅಪಘಾತದಲ್ಲಿ ರಾಜಸ್ಥಾನ ಕಾಂಗ್ರೆಸ್ ಮುಖಂಡ ‘ಮನ್ವೇಂದ್ರ ಸಿಂಗ್ ಪತ್ನಿ’ ಸಾವು
Copy and paste this URL into your WordPress site to embed
Copy and paste this code into your site to embed