ರಾಜಸ್ಥಾನ : ಹೆದ್ದಾರಿಯಲ್ಲಿ ಟ್ರಕ್’ಗೆ ಕಾರು ಡಿಕ್ಕಿ : ಒಂದೇ ಕುಟುಂಬದ 6 ಮಂದಿ ಸಜೀವ ದಹನ
ನವದೆಹಲಿ : ದುರಂತ ಘಟನೆಯಲ್ಲಿ, ರಾಜಸ್ಥಾನದ ಚುರು-ಸಲಸರ್ ಹೆದ್ದಾರಿಯಲ್ಲಿ ಕಾರು ಹಿಂದಿನಿಂದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ಭಾನುವಾರ (ಏಪ್ರಿಲ್ 14) ತಿಳಿಸಿದ್ದಾರೆ. ಸಿಕಾರ್’ನ ಫತೇಪುರದಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಕಾರು ಹೆದ್ದಾರಿಯಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಮತ್ತು ಹತ್ತಿ ಸಾಗಿಸುತ್ತಿದ್ದ ಟ್ರಕ್ ಎರಡರಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಕಾರು ಪ್ರಯಾಣಿಕರೆಲ್ಲರೂ ಉತ್ತರ ಪ್ರದೇಶದ ಮೀರತ್ ನಿವಾಸಿಗಳಾಗಿದ್ದು, ಸಲಾಸರ್ ಬಾಲಾಜಿ … Continue reading ರಾಜಸ್ಥಾನ : ಹೆದ್ದಾರಿಯಲ್ಲಿ ಟ್ರಕ್’ಗೆ ಕಾರು ಡಿಕ್ಕಿ : ಒಂದೇ ಕುಟುಂಬದ 6 ಮಂದಿ ಸಜೀವ ದಹನ
Copy and paste this URL into your WordPress site to embed
Copy and paste this code into your site to embed