ರಾಜಣ್ಣ ಅಮಾನತು ವಿಚಾರ : ಇದು ಹೈಕಮಾಂಡ್ ನಿರ್ಧಾರ, ಇದರಲ್ಲಿ ಯಾವುದೇ ರಾಜ್ಯ ನಾಯಕರ ಪಾತ್ರವಿಲ್ಲ : ಇಕ್ಬಾಲ್ ಹುಸೇನ್
ರಾಮನಗರ : ಹೈ ಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ, ಸಚಿವ ಕೆ.ಎನ್ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಿರುವುದು ಹೈಕಮಾಂಡ್ ತೀರ್ಮಾನ. ಕೇಂದ್ರದ ವರಿಷ್ಠರ ತೀರ್ಮಾನದಲ್ಲಿ ರಾಜ್ಯ ನಾಯಕರ ಪಾತ್ರ ಇಲ್ಲ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಈ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ನಮ್ಮದು ಶಿಸ್ತಿನ ಪಕ್ಷ, ವರಿಷ್ಠರು ತೆಗೆದುಕೊಂಡ ತೀರ್ಮಾನಕ್ಕೆ ತಲೆಬಾಗಲೇಬೇಕು. ರಾಹುಲ್ ಗಾಂಧಿಯವರು ನಮ್ಮ ರಾಷ್ಟ್ರ ನಾಯಕರು. ಚುನಾವಣಾ ಅಕ್ರಮದ ಬಗ್ಗೆ ದೊಡ್ಡ ಹೋರಾಟ ಮಾಡ್ತಿದ್ದಾರೆ. ಆ ಹೋರಾಟಕ್ಕೆ ನಾವೆಲ್ಲ ಬೆಂಬಲ ಕೊಡಬೇಕು, … Continue reading ರಾಜಣ್ಣ ಅಮಾನತು ವಿಚಾರ : ಇದು ಹೈಕಮಾಂಡ್ ನಿರ್ಧಾರ, ಇದರಲ್ಲಿ ಯಾವುದೇ ರಾಜ್ಯ ನಾಯಕರ ಪಾತ್ರವಿಲ್ಲ : ಇಕ್ಬಾಲ್ ಹುಸೇನ್
Copy and paste this URL into your WordPress site to embed
Copy and paste this code into your site to embed