ರಕ್ಷಣಾ ಸಂಶೋಧನೆಗಳಿಗೆ 498 ಕೋಟಿರೂ ಬಜೆಟ್‌ ಬೆಂಬಲಕ್ಕೆ ರಾಜನಾಥ್‌ ಸಿಂಗ್‌ ಅನುಮೋದನೆ

ನವದೆಹಲಿ: ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (ಐಡೆಕ್ಸ್) ಹಾಗೂ ಡಿಫೆನ್ಸ್ ಇನ್ನೋವೇಶನ್ ಆರ್ಗನೈಸೇಶನ್ (ಡಿಐಓ) ಇವುಗಳಿಗೆ ಮುಂದಿನ ಐದು ವರ್ಷಗಳ ಕಾಲ 498.8 ಕೋಟಿ ರೂ.ಗಳ ಬಜೆಟ್ ಬೆಂಬಲವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದಿಸಿದ್ದಾರೆ. ರಕ್ಷಣಾ ಆವಿಷ್ಕಾರ ಸಂಸ್ಥೆ- ಡಿಐಓ ಚೌಕಟ್ಟಿನೊಳಗೆ ಸುಮಾರು 300 ನವೋದ್ಯಮಗಳು, ಎಂಎಸ್ಎಂಇಗಳು, ವ್ಯಕ್ತಿಗತ ನಾವೀನ್ಯಕಾರರು ಹಾಗೂ 20 ಪಾಲುದಾರ ಇನ್ಕ್ಯುಬೇಟರ್ ಗಳಿಗೆ ಹಣಕಾಸಿನ ನೆರವು ಕಲ್ಪಿಸುವ ಉದ್ದೇಶ ಈ ಯೋಜನೆ ಹೊಂದಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ. ವಿದ್ಯಾರ್ಥಿಗಳಿಗೆ … Continue reading ರಕ್ಷಣಾ ಸಂಶೋಧನೆಗಳಿಗೆ 498 ಕೋಟಿರೂ ಬಜೆಟ್‌ ಬೆಂಬಲಕ್ಕೆ ರಾಜನಾಥ್‌ ಸಿಂಗ್‌ ಅನುಮೋದನೆ