BIG NEWS: ಬೆಂಗಳೂರಿನ ‘ಪರಪ್ಪನ ಅಗ್ರಹಾರ ಜೈಲಿ’ನಲ್ಲಿ ಕೈದಿಗಳಿಗೆ ಮುಂದುವರೆದ ‘ರಾಜಾತಿಥ್ಯ’

ಬೆಂಗಳೂರು: ನಗರದ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯದ ಬಗ್ಗೆ ಸುದ್ದಿಯಾಗಿ ಕೆಲ ದಿನಗಳವರೆಗೆ ಅಷ್ಟೇ ಬಂದ್ ಆದರೇ, ಮತ್ತೆ ಅದೇ ಪ್ರಕ್ರಿಯೆ ನಡೆಯುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸಜಾ ಬಂಧಿಯೊಬ್ಬರ ಕೈದಿಯ ಪತ್ನಿ, ಜೈಲಿನೊಳಗೆ ಭೇಟಿ ನೀಡಿ, ಅವರೊಂದಿಗೆ ಪೋಟೋ ತೆಗೆಸಿಕೊಂಡಿರುವಂತ ಪೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆಗಾಗ ಹಿರಿಯ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿ ಇದಕ್ಕೆ ಬ್ರೇಕ್ ಹಾಕಲಾಗಿತ್ತು. … Continue reading BIG NEWS: ಬೆಂಗಳೂರಿನ ‘ಪರಪ್ಪನ ಅಗ್ರಹಾರ ಜೈಲಿ’ನಲ್ಲಿ ಕೈದಿಗಳಿಗೆ ಮುಂದುವರೆದ ‘ರಾಜಾತಿಥ್ಯ’