ಅಶ್ಲೀಲ ವಿಡಿಯೋ ತಯಾರಿಕೆ ಪ್ರಕರಣ: ಮಂಗಳವಾರದ ತನಕ ಶಿಲ್ಪಶೆಟ್ಟಿ ಗಂಡ ರಾಜ್ ಕುಂದ್ರಾ ಪೋಲಿಸ್‌ ಕಸ್ಟಡಿಗೆ

ಮುಂಬೈ: ಅಶ್ಲೀಲ ವಿಡಿಯೋಗಳನ್ನು ತಯಾರು ಮಾಡುವ ಪ್ರಕರಣದಲ್ಲಿ ನಟ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಮಂಗಳವಾರ ವರೆಗೆ ಪೊಲೀಸ್ ಕಸ್ಟಡಿಗೆ ನ್ಯಾಯಾಲವು ನೀಡಿದೆ.  ಆ್ಯಪ್‌ಗಳ ಮೂಲಕ ತೋರಿಸಿರುವ ಅಶ್ಲೀಲ ವಿಡಿಯೋಗಳ ವಿಷಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಬೈ ಉದ್ಯಮಿ ರಾಜ್ ಕುಂದ್ರಾ ಅವರನ್ನು ಈ ವಾರದ ಆರಂಭದಲ್ಲಿ ಬಂಧಿಸಿದ ನಂತರ ಮಂಗಳವಾರದವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಅಧಿಕಾರಿಗಳು ಸುಮಾರು 4 ಟಿಬಿ ಮೌಲ್ಯದ ಬೃಹತ್ ವಿಡಿಯೋಗಳನ್ನು ಒಳಗೊಂಡಿರುವ ಮಾಹಿತಿಯ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ – ಹೆಚ್ಚಾಗಿ ವಯಸ್ಕರ … Continue reading ಅಶ್ಲೀಲ ವಿಡಿಯೋ ತಯಾರಿಕೆ ಪ್ರಕರಣ: ಮಂಗಳವಾರದ ತನಕ ಶಿಲ್ಪಶೆಟ್ಟಿ ಗಂಡ ರಾಜ್ ಕುಂದ್ರಾ ಪೋಲಿಸ್‌ ಕಸ್ಟಡಿಗೆ