ವಿಧಾನಸಭೆಯಲ್ಲಿ ಅನುದಾನ ತಾರತಮ್ಯ ನಿರ್ಣಯ ಅಂಗಿಕಾರ : ಇಂದಿನ ‘ರಾಜಭವನ ಚಲೋ’ ಸೋಮವಾರಕ್ಕೆ ಮುಂದೂಡಿಕೆ

ಬೆಂಗಳೂರು : ವಿಧಾನಸಭೆಯಲ್ಲಿ ಅನುದಾನ ತಾರತಮ್ಯದ ನಿರ್ಣಯ ಅಂಗೀಕಾರ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಜೆಡಿಎಸ್ ಪಾದಯಾತ್ರೆ ಮೂಲಕ ರಾಜಭವನ ಚಲೋ ಹಮ್ಮಿಕೊಂಡು ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಗೆ ದೂರು ಸಲ್ಲಿಸಲು ನಿರ್ಧಾರಿಸಲಾಗಿತ್ತು. UPDATE : ‘ಅಯೋಧ್ಯೆ’ ಯಾತ್ರಿಕರಿಗೆ ರೈಲಿನಲ್ಲಿ ‘ಬೆದರಿಕೆ’ ಪ್ರಕರಣ : FIR ದಾಖಲು, ಓರ್ವ ವಶಕ್ಕೆ ಅದರೆ ಸೋಮವಾರ ಅಥವಾ ಮಂಗಳವಾರ ವಿಧಾನಸಭೆ ಬಜೆಟ್ ಅಧಿವೇಶನ ವಿಸ್ತರಣೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ ಭವನ ಚಲೋ ಪಾದಯಾತ್ರೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.ವಿಧಾನಸಭೆಯಿಂದ ಇಂದು … Continue reading ವಿಧಾನಸಭೆಯಲ್ಲಿ ಅನುದಾನ ತಾರತಮ್ಯ ನಿರ್ಣಯ ಅಂಗಿಕಾರ : ಇಂದಿನ ‘ರಾಜಭವನ ಚಲೋ’ ಸೋಮವಾರಕ್ಕೆ ಮುಂದೂಡಿಕೆ