ರೈತರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್: ಈ ‘ಶಿಷ್ಯವೇತನ’ಕ್ಕೆ ಅರ್ಜಿ ಸಲ್ಲಿಸಿ, 10 ಸಾವಿರದವರೆಗೆ ‘ವಿದ್ಯಾರ್ಥಿ ವೇತನ’ ಪಡೆಯಿರಿ | CM Raitha Vidya Nidhi

ಶಿವಮೊಗ್ಗ : ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನ ಯೋಜನೆಯಾದ “ಮುಖ್ಯಮಂತ್ರಿ ರೈತ ವಿದ್ಯಾನಿಧಿ” ( cm raitha vidya nidhi ) ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೆ ಒಟ್ಟು 12,611 ವಿದ್ಯಾರ್ಥಿಗಳಿಗೆ ರೂ. 3,25,05500/- ವಿದ್ಯಾರ್ಥಿವೇತನ ( Scholarship ) ನೀಡಲಾಗಿದೆ. ದಯವಿಟ್ಟು ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬೇಡಿ – ಸಿಎಂ ಬಸವರಾಜ ಬೊಮ್ಮಾಯಿ ಮನವಿ ರೈತ ಕುಟುಂಬದ ( Farmer Family … Continue reading ರೈತರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್: ಈ ‘ಶಿಷ್ಯವೇತನ’ಕ್ಕೆ ಅರ್ಜಿ ಸಲ್ಲಿಸಿ, 10 ಸಾವಿರದವರೆಗೆ ‘ವಿದ್ಯಾರ್ಥಿ ವೇತನ’ ಪಡೆಯಿರಿ | CM Raitha Vidya Nidhi