Watch Video: ಚಂಡೀಗಢದಲ್ಲಿ ಇಡಿ ದಾಳಿ ವೇಳೆ ‘ನೋಟುಗಳ ಮಳೆ’: ಬ್ಯಾಗ್‌ನಲ್ಲಿ ಪತ್ತೆಯಾಯ್ತು ಲಕ್ಷಾಂತರ ಹಣ!

ಚಂಡೀಗಢ: ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಚಂಡೀಗಢ ಮತ್ತು ಮೊಹಾಲಿಯ ವಿವಿಧೆಡೆ ನಡೆಸಿದ ದಾಳಿಯ ವೇಳೆ ಸಿನಿಮೀಯ ಮಾದರಿಯ ಘಟನೆಯೊಂದು ನಡೆದಿದೆ. ದಾಳಿಗೆ ಹೆದರಿ ಆರೋಪಿಗಳು ಹಣದ ಬ್ಯಾಗ್‌ಗಳನ್ನು ಕಿಟಕಿಯಿಂದ ಹೊರಗೆ ಎಸೆದಿದ್ದು, ನೋಟುಗಳು ಗಾಳಿಯಲ್ಲಿ ತೇಲಿಬಂದ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ನಡೆದಿದ್ದೇನು? ಮೊಹಾಲಿಯ ಬಹುಮಹಡಿ ಕಟ್ಟಡವೊಂದರಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆಗೆ ಮುಂದಾದಾಗ, 9ನೇ ಮಹಡಿಯ ಫ್ಲ್ಯಾಟ್‌ನಿಂದ 500 ರೂಪಾಯಿ ಮುಖಬೆಲೆಯ ನೋಟುಗಳಿದ್ದ ಎರಡು ಬ್ಯಾಗ್‌ಗಳನ್ನು ಕೆಳಗೆ ಎಸೆಯಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬ್ಯಾಗ್ … Continue reading Watch Video: ಚಂಡೀಗಢದಲ್ಲಿ ಇಡಿ ದಾಳಿ ವೇಳೆ ‘ನೋಟುಗಳ ಮಳೆ’: ಬ್ಯಾಗ್‌ನಲ್ಲಿ ಪತ್ತೆಯಾಯ್ತು ಲಕ್ಷಾಂತರ ಹಣ!