ಮಂಡ್ಯ : ಜಿಲ್ಲೆಯ ಮೇಲುಕೋಟೆಯ ಭಾರೀ ಮಳೆಯಿಂದಾಗಿ ಅಕ್ಕ-ತಂಗಿ ಕೊಳದ ಪೈಕಿ ತಂಗಿ ಕೊಳದ ತಡೆ ಗೋಡೆ ಕುಸಿತಗೊಂಡಿದ್ದು, ಗೋಡೆ ಕುಸಿದು ಕೊಳದ ಒಳಭಾಗಕ್ಕೆ ಕಲ್ಲುಗಳು ಬಿದ್ದಿದೆ.
ರಾಜ್ಯದಲ್ಲಿ ಈವರೆಗೆ ಮಂಕಿ ಫಾಕ್ಸ್ ಪ್ರಕರಣ ಕಂಡುಬಂದಿಲ್ಲ – ಸಚಿವ ಡಾ.ಕೆ.ಸುಧಾಕರ್
ತಡೆಗೋಡೆ ಕುಸಿತ ಹಿನ್ನೆಲೆ ಧನುಷ್ಕೋಟಿ ರಸ್ತೆಗೆ ಹಾನಿಯಾಗಿದೆ. ಇದರಿಂದ ಸ್ಥಳೀಯ ಗ್ರಾಮಸ್ಥರು ಓಡಾಡೋಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದಷ್ಟು ಬೇಗ ಅಕ್ಕ-ತಂಗಿ ಕೊಳದ ಗೋಡೆ ಸರಿ ಪಡಿಸುವಂತೆ ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಈವರೆಗೆ ಮಂಕಿ ಫಾಕ್ಸ್ ಪ್ರಕರಣ ಕಂಡುಬಂದಿಲ್ಲ – ಸಚಿವ ಡಾ.ಕೆ.ಸುಧಾಕರ್