BIGG NEWS : ರಾಜ್ಯದ ಈ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನ ಭಾರೀ ‘ಮಳೆ’ ಸಾಧ್ಯತೆ : ‘ಹವಾಮಾನ ಇಲಾಖೆ’ ಮುನ್ನೆಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಭಾರಿ ಮಳೆ..? ‘SSLC ವಿದ್ಯಾರ್ಥಿ’ಗಳೇ.. ನಾಳಿನ ‘ಪರೀಕ್ಷೆ’ ವೇಳೆ, ಈ ಕ್ರಮಗಳನ್ನು ಅನುಸರಿಸೋದು ಮರೆಯಬೇಡಿ.! ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. … Continue reading BIGG NEWS : ರಾಜ್ಯದ ಈ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನ ಭಾರೀ ‘ಮಳೆ’ ಸಾಧ್ಯತೆ : ‘ಹವಾಮಾನ ಇಲಾಖೆ’ ಮುನ್ನೆಚ್ಚರಿಕೆ