ಮಳೆರಾಯನ ಆರ್ಭಟಕ್ಕೆ ಬಿಸಿಲುನಾಡು ರಾಯಚೂರು ತತ್ತರ

ರಾಯಚೂರು : ಭೀಕರ ಮಳೆಗೆ ಬಿಸಿಲು ನಾಡು ರಾಯಚೂರು ತತ್ತರಿಸಿದೆ.  ಕಳೆದ 15ದಿನಗಳ ಹಿಂದೆ ಅಪಾರ ಹಾನಿ  ಸೃಷ್ಟಿಸಿದ್ದ ಮಳೆ ಮತ್ತೆ ತನ್ನ ಆರ್ಭಟ ಮುಂದುವರೆಸಿದೆ.  ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತಕ್ಕೆ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಅಪಾರ ಪ್ರಮಾಣದ ಮಳೆಯಾಗುತ್ತಿರುವ ಹಿನ್ನಲೆ ಹೊಲಗಳಲ್ಲಿ ನೀರು ನಿಂತು ಬೆಳೆ ನಾಶವಾಗಿದೆ. ಮಸ್ಕಿಯಲ್ಲಿ  ಇಂದು ಮುಂಜಾನೆ ವ್ಯಕ್ತಿಯೊಬ್ಬ ಹಳ್ಳದ ಪಕ್ಕ ಹೋಗಿದ್ದ ಹಳ್ಳದಲ್ಲಿ ಸಿಲುಕಿರುವ ಘಟನೆ ನಡೆದಿದೆ.  ಜಲಾಶಯದಿಂದ ಏಕಾಏಕಿ 1600 ಕ್ಯೂಸೆಕ್​ ನೀರು ಬಿಟ್ಟ ಪರಿಣಾಮ ಚನ್ನಬಸಪ್ಪ … Continue reading ಮಳೆರಾಯನ ಆರ್ಭಟಕ್ಕೆ ಬಿಸಿಲುನಾಡು ರಾಯಚೂರು ತತ್ತರ