ಸಾಗರದ ಗಂಟಿನಕೊಪ್ಪದಲ್ಲಿ ಮಳೆಗೆ ಮನೆಹಾನಿ: ಶಾಸಕರ ಸೂಚನೆ ಮೇರೆಗೆ ಮುಖಂಡರು ಭೇಟಿ, ಸಾಂತ್ವಾನ, ಪರಿಹಾರದ ಭರವಸೆ

ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ತೀವ್ರ ಮಳೆಯಿಂದಾಗಿ ಸಾಗರ ತಾಲ್ಲೂಕಿನ ಗಂಟಿನಕೊಪ್ಪದಲ್ಲಿ ಮನೆಯೊಂದು ಕುಸಿತಗೊಂಡಿತ್ತು. ವಿಷಯ ತಿಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸಾಂತ್ವಾನ ಹೇಳುವಂತೆ ಕಾಂಗ್ರೆಸ್ ಮುಖಂಡರಿಗೆ ಸೂಚಿಸಿದ್ದರು. ಅದರಂತೆ ಭೇಟಿ ನೀಡಿದಂತ ಕಾಂಗ್ರೆಸ್ ಮುಖಂಡರು, ಸಂತೈಸಿ, ಪರಿಹಾರದ ಭರವಸೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ತೀವ್ರ ಮಳೆಯಿಂದ ಗಂಟಿನಕೊಪ್ಪದ ವಾಸಿಗಳಾದ ಪಾರ್ವತಮ್ಮ ಕೋಂ ಬಾಬು ರವರ ಮನೆ ಹಾನಿಯಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ … Continue reading ಸಾಗರದ ಗಂಟಿನಕೊಪ್ಪದಲ್ಲಿ ಮಳೆಗೆ ಮನೆಹಾನಿ: ಶಾಸಕರ ಸೂಚನೆ ಮೇರೆಗೆ ಮುಖಂಡರು ಭೇಟಿ, ಸಾಂತ್ವಾನ, ಪರಿಹಾರದ ಭರವಸೆ