ಬೆಂಗಳೂರಿನ ಜನತೆಗೆ ಶಾಕಿಂಗ್ ಸುದ್ದಿ : ‘ಚಳಿ’ ಜೊತೆ ‘ಮಳೆ’ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ |Bengaluru Weather Update

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಚಳಿ ಕಂಡು ಬರುತ್ತಿದ್ದು, ಇದು ಮುಂದಿನ ಎರಡು ದಿನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿ ಮುನ್ಸೂಚನೆ ನೀಡಿದ ಬೆನ್ನಲ್ಲೇ ನ.20 ರಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ. ನವೆಂಬರ್ 20ರ ಭಾನುವಾರದ ನಂತರ ನಗರದಲ್ಲಿ ಮತ್ತೆ ಎರಡು ದಿನ ಮಳೆ ಅಬ್ಬರ ಕಂಡು ಬರಲಿದೆ. ಹಲವು ಪ್ರದೇಶಗಳಲ್ಲಿ ತುಂತುರು ಮಳೆಯಾದರೆ, ಇನ್ನು ಕೆಲವು … Continue reading ಬೆಂಗಳೂರಿನ ಜನತೆಗೆ ಶಾಕಿಂಗ್ ಸುದ್ದಿ : ‘ಚಳಿ’ ಜೊತೆ ‘ಮಳೆ’ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ |Bengaluru Weather Update