ರೈಲ್ವೆ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ಎರಡು ಮೆಮು ರೈಲುಗಳ ಸಂಚಾರ ರದ್ದು

ಮೈಸೂರು: ಇಲ್ಲಿನ ನ್ಯೂ ಗುಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ನಡೆಯುವುದರಿಂದ ಕೆಳಕಂಡ ರೈಲುಗಳು 7 ದಿನಗಳ ಕಾಲ ಭಾಗಶಃ ರದ್ದುಪಡಿಲಾಗಿದೆ. ವಿವರಗಳು ಕೆಳಗಿನಂತಿವೆ: ರೈಲು ಸಂಖ್ಯೆ 66553 ಕೆಎಸ್‌ಆರ್ ಬೆಂಗಳೂರು – ಅಶೋಕಪುರಂ ಮೆಮು ದಿನಾಂಕ 13 ನವೆಂಬರ್, 2, 4, 9, 11, 30 ಡಿಸೆಂಬರ್ 2025 ಹಾಗೂ 1 ಜನವರಿ 2026 ರಂದು ಪ್ರಯಾಣ ಆರಂಭಿಸುವ ರೈಲು ಪಾಂಡವಪುರ ಮತ್ತು ಅಶೋಕಪುರಂ ನಡುವೆ ಭಾಗಶಃ ರದ್ದುಪಡಿಸಲ್ಪಡುತ್ತದೆ. ಈ ರೈಲು … Continue reading ರೈಲ್ವೆ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ಎರಡು ಮೆಮು ರೈಲುಗಳ ಸಂಚಾರ ರದ್ದು