ರೈಲ್ವೆ ಸುರಕ್ಷತಾ ಕೆಲಸ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ರದ್ದು, ನಿಯಂತ್ರಣ

ಮೈಸೂರು: ದಕ್ಷಿಣ ರೈಲ್ವೆಯು ತಿರುನಿನ್ರವೂರ್ ಯಾರ್ಡ್‌ನಲ್ಲಿ ನಡೆಯುತ್ತಿರುವ ಸಿಗ್ನಲ್ ಮತ್ತು ಸುರಕ್ಷತಾ ಸಂಬಂಧಿತ ಕೆಲಸದ ಹಿನ್ನೆಲೆಯಲ್ಲಿ 23.11.2025ರಂದು ಕೆಳಗಿನ ರೈಲು ಸೇವೆಗಳು ಭಾಗಶಃ ರದ್ದುಗೊಳ್ಳುವುದು ಹಾಗೂ ನಿಯಂತ್ರಿಸಲ್ಪಡುವುದು ಎಂದು ತಿಳಿಸಿದೆ. 23.11.2025ರಂದು ರೈಲುಗಳ ಭಾಗಶಃ ರದ್ದು ಹಾಗೂ ನಿಯಂತ್ರಣ ರೈಲು ಸಂಖ್ಯೆ 16551 — ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ – ಅಶೋಕಪುರಂ ಎಕ್ಸ್‌ಪ್ರೆಸ್ ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಮತ್ತು ಕಟ್ಪಾಡಿ ಜಂಕ್ಷನ್ ನಡುವೆ ಭಾಗಶಃ ರದ್ದಾಗಿದ್ದು, ಈ ರೈಲು ಎಂ.ಜಿ.ಆರ್. ಚೆನ್ನೈ ಸೆಂಟ್ರಲ್‌ನ ಬದಲಿಗೆ ಕಟ್ಪಾಡಿ ಜಂಕ್ಷನ್‌ನಿಂದ … Continue reading ರೈಲ್ವೆ ಸುರಕ್ಷತಾ ಕೆಲಸ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ರದ್ದು, ನಿಯಂತ್ರಣ