‘ರೈಲ್ವೆ ಪ್ರಯಾಣಿಕ’ರೇ ಗಮನಿಸಿ: ನಾಳೆಯಿಂದ ಮಾ.16ರವರೆಗೆ ಈ ರೈಲುಗಳ ‘ಸಂಚಾರ ರದ್ದು’

ಬೆಂಗಳೂರು: ಮಾರ್ಚ್ 13 ರಿಂದ 16 ರವರೆಗೆ ಮುರುಡೇಶ್ವರ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆಯು ಸೂಚಿಸಿದೆ. 1. ಮಾರ್ಚ್ 12, 13, 14 & 15, 2024 ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರೆಸ್ ರೈಲು ಭಟ್ಕಳ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಭಟ್ಕಳ ಮತ್ತು ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. … Continue reading ‘ರೈಲ್ವೆ ಪ್ರಯಾಣಿಕ’ರೇ ಗಮನಿಸಿ: ನಾಳೆಯಿಂದ ಮಾ.16ರವರೆಗೆ ಈ ರೈಲುಗಳ ‘ಸಂಚಾರ ರದ್ದು’