ದೀಪಾವಳಿಗೆ ಮನೆಗೆ ಹೋಗುವವರಿಗೆ ರೈಲ್ವೆ ಗಿಫ್ಟ್ ; ಹೆಚ್ಚುವರಿ ‘358 ಸ್ಪೆಷಲ್ ಟ್ರೈನ್’ಗಳ ಓಡಾಟ ಆರಂಭ

ನವದೆಹಲಿ : ಭಾರತೀಯ ರೈಲ್ವೆಯ ಪರವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ಅವಧಿಯಲ್ಲಿ ಅನೇಕ ಪ್ರಮುಖ ಪ್ರಯತ್ನಗಳನ್ನ ಮಾಡಲಾಗುತ್ತದೆ. ಹೆಚ್ಚಿನ ಬೋಗಿಗಳನ್ನ ಸೇರಿಸುವುದರ ಜೊತೆಗೆ ವಿಶೇಷವಾಗಿ ಚಲಿಸುವ ರೈಲುಗಳಲ್ಲಿ, ಅವುಗಳ ಆವರ್ತನವನ್ನ ಹೆಚ್ಚಿಸುವಂತಹ ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳಲಾಗಿದೆ. ಸಧ್ಯ ರೈಲ್ವೆ ಸಚಿವಾಲಯವು 179 ಜೋಡಿಗಳ 2269 ಟ್ರಿಪ್‍ಗಳನ್ನ ಅಂದರೆ 358 ವಿಶೇಷ ರೈಲುಗಳನ್ನ ಓಡಿಸಲು ನಿರ್ಧರಿಸಿದೆ. ಈ ನಿರ್ಧಾರದ ನಂತ್ರ ಪ್ರಯಾಣಿಕರ ರೈಲು ಪ್ರಯಾಣವು ತುಂಬಾ ಸುಲಭವಾಗಿರುತ್ತದೆ. Indian Railways is running 2,269 trips of … Continue reading ದೀಪಾವಳಿಗೆ ಮನೆಗೆ ಹೋಗುವವರಿಗೆ ರೈಲ್ವೆ ಗಿಫ್ಟ್ ; ಹೆಚ್ಚುವರಿ ‘358 ಸ್ಪೆಷಲ್ ಟ್ರೈನ್’ಗಳ ಓಡಾಟ ಆರಂಭ